"ವಿಶೇಷ ಕೋರ್ಟ್ ಸ್ಥಾಪಿಸಿ, ಪ್ರಕರಣ ಸಿಐಡಿಗೆ ಹಸ್ತಾಂತರಿಸಿದ್ದಕ್ಕೆ ಧನ್ಯವಾದ.."
► "120 ದಿನದೊಳಗೆ ನ್ಯಾಯ ಕೊಡಿಸ್ತೀವಿ ಅಂತ ಭರವಸೆ ಕೊಟ್ಟಿದ್ದಾರೆ.."
► "ನ್ಯಾಯ ಸಿಗುವವರೆಗೂ ಜೊತೆಗಿರಬೇಕಾಗಿ ಸರ್ಕಾರಕ್ಕೆ ಮನವಿ ಮಾಡ್ತೇನೆ.."
► ಹುಬ್ಬಳ್ಳಿಯಲ್ಲಿ ನೇಹಾ ತಂದೆ ನಿರಂಜನ್ ಹಿರೇಮಠ ಹೇಳಿಕೆ
#varthabharati #Hubballi #Nehamurdercase #siddaramaiah